Exclusive

Publication

Byline

IFS Posting: ಕರ್ನಾಟಕ ಅರಣ್ಯ ಇಲಾಖೆ ಪಡೆಗಳಿಗೆ ಬರಲಿದ್ಧಾರೆ ಮೊದಲ ಮಹಿಳಾ ಮುಖ್ಯಸ್ಥರು; ಇತಿಹಾಸ ಬರೆಯಲಿದ್ದಾರೆ ಐಎಫ್‌ಎಸ್‌ ಮೀನಾಕ್ಷಿ ನೇಗಿ

Bangalore, ಫೆಬ್ರವರಿ 19 -- IFS Posting: ಕರ್ನಾಟಕ ಅರಣ್ಯ ಇಲಾಖೆಯ ಆಡಳಿತದಲ್ಲಿ ಮುಂದಿನ ವಾರ ಇತಿಹಾಸ ಸೃಷ್ಟಿಯಾಗಲಿದೆ. ಕಳೆದ ಕೆಲ ವರ್ಷಗಳಿಂದ ಕರ್ನಾಟಕದ ಅರಣ್ಯ ಇಲಾಖೆಯಲ್ಲಿ ಹಲವಾರು ಮಹಿಳೆಯರು ಸೇವೆ ಸಲ್ಲಿಸಿದ್ದಾರೆ. ಐಎಫ್‌ಎಸ್‌ ಮಹಿಳಾ... Read More


ಅನ್ನಭಾಗ್ಯ ಯೋಜನೆ ಫಲಾನುಭವಿಗಳ ಖಾತೆಗೆ 5 ತಿಂಗಳಿಂದ ವರ್ಗಾವಣೆಯಾಗದ ಹಣ; ಅಕ್ಕಿ ಬದಲಿಗೆ ಬೇಳೆ ಕಾಳು ವಿತರಿಸಲು ಹೆಚ್ಚಿದ ಬೇಡಿಕೆ

Bangalore, ಫೆಬ್ರವರಿ 19 -- ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಅನ್ನಭಾಗ್ಯ ಯೋಜನೆಯೂ ಒಂದು. ಈ ಯೋಜನೆ 2008-13ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೇ ಮೊದಲ ಬಾರಿಗೆ ಜಾರಿಗೊಳಿಸಿದ್ದ ಅನ್ನಭಾಗ... Read More


ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅಣಿಯಾಗಿದ್ದ ಮಗ ಸೇರಿ ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಸಾವು, ಮೂವರನ್ನು ಕೊಂದು ವ್ಯಕ್ತಿ ಆತ್ಮಹತ್ಯೆ ಶಂಕೆ

Mysuru, ಫೆಬ್ರವರಿ 17 -- ಮೈಸೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.ಮೈಸೂರಿನ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ ಒಂದರಲ್ಲಿ ಘಟನೆ ನಡೆದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದ ಮಗ, ವೃದ್ದ ತಾಯಿ, ಪತ್ನಿಯೊಂದಿಗೆ ... Read More


Delhi Earth Quake: ದೆಹಲಿ, ಉತ್ತರ ಭಾರತದ ಹಲವು ಭಾಗಗಳಲ್ಲಿ ಬೆಳ್ಳಂಬೆಳಗ್ಗೆ ಭೂಕಂಪನ, ಭಯದಿಂದ ಓಡಿ ಬಂದ ಜನ

Delhi, ಫೆಬ್ರವರಿ 17 -- Delhi Earth Quake: ರಾಜಧಾನಿ ನಗರಿ ದೆಹಲಿಯಲ್ಲಿ ಸೋಮವಾರ ಬೆಳಿಗ್ಗೆ ಭೂಕಂಪನ ಉಂಟಾಯಿತು. 4.0 ತೀವ್ರತೆಯ ಭೂಕಂಪನದ ಅನುಭವವು ದೆಹಲಿ ನಗರದಲ್ಲಿ ಆಯಿತು, ಉತ್ತರ ಭಾರತದಾದ್ಯಂತ ಪ್ರಬಲವಾದ ನಡುಕವೂ ಆಯಿತು. Published... Read More


Tumkur Siddaganga Jatre 2025: ಕಳೆಗಟ್ಟುತಿದೆ ತುಮಕೂರು ಸಿದ್ದಗಂಗಾ ಜಾತ್ರೆ, ದನಗಳ ಪರಿಷೆ, ಕೃಷಿ ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ತಯಾರಿ

Tumkur, ಫೆಬ್ರವರಿ 17 -- Tumkur Siddaganga Jatre 2025: ಅಪ್ಪಟ ಗ್ರಾಮೀಣ ಸೊಗಡಿನ ತುಮಕೂರು ಸಿದ್ದಗಂಗಾ ಮಠ ಆಯೋಜಿಸುವ 2025ನೇ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಸಿದ್ದತೆಗಳು ಜೋರಾಗಿವೆ. ಫೆಬ್ರವರಿ 17ರಿಂದಲೇ ಜಾತ್ರಾ ಮಹೋತ್ಸವದ ... Read More


Kodagu News: ಕೊಡಗಿನಲ್ಲಿ ಅಂಚೆ ಕಚೇರಿಗೆ ಕನ್ನ ಹಾಕಿ ಪಾಸ್‌ಪುಸ್ತಕಗಳ ಜತೆ ಡಿವಿಆರ್‌ ಅನ್ನೂ ಹೊತ್ತೊಯ್ದ ಮೂವರ ಬಂಧನ

Madikeri, ಫೆಬ್ರವರಿ 17 -- Kodagu News: ದೊಡ್ಡ ದೊಡ್ಡ ಅಂಗಡಿ, ಮನೆಗಳಿಗೆ ಕನ್ನ ಹಾಕಿರುವವರ ಬಗ್ಗೆ ಕೇಳಿದ್ದೀರಿ. ಬ್ಯಾಂಕ್‌, ಎಟಿಎಂಗಳಿಗೆ ನುಗ್ಗಿ ದರೋಡೆ ಮಾಡಿರುವವರನ್ನು ನೋಡಿದ್ದೀರಿ. ಆದರೆ ಇಲ್ಲಿ ಕಳ್ಳರು ನುಗ್ಗಿರುವುದು ಅಂಚೆ ಕಚೇರಿ... Read More


Forest News: ಕಾಡಾನೆಗಳು ಬಂದಿದ್ದರೆ ಪಂಚಾಯಿತಿಗಳ ಜತೆಗೆ ಡಿಸಿ, ಎಸ್ಪಿಗೂ ನಿಖರ ಮಾಹಿತಿ ಕೊಡಬೇಕು: ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು

ಭಾರತ, ಫೆಬ್ರವರಿ 17 -- Forest News: ಕರ್ನಾಟಕದಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ಹಲವು ಜಿಲ್ಲೆಗಳಲ್ಲಿ ಕಾಡಾನೆಗಳ ಹಿಂಡು ನುಗ್ಗಿ ದಾಂದಲೆ ಮಾಡುತ್ತಿವೆ. ಕಳೆದ ವಾರ ಒಂದೇ ದಿನ ಕಾಡಾನೆ ದಾಳಿಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಮೂವರು ಮೃತಪಟ್ಟ ನ... Read More


ಕರ್ನಾಟಕ ಹವಾಮಾನ: ಕಲಬುರಗಿ, ದಾವಣಗೆರೆ, ಕಾರವಾರ, ಮೈಸೂರಿನಲ್ಲಿ ಏರಿತು ಬಿಸಿಲು, ಉತ್ತರ ಕರ್ನಾಟಕದಲ್ಲಿ ಬೇಸಿಗೆ ಕಾವು

Bangalore, ಫೆಬ್ರವರಿ 17 -- Karnataka Weather: ಕರ್ನಾಟಕದಲ್ಲಿ ಬಿಸಿಲ ಪ್ರಮಾಣ ಫೆಬ್ರವರಿ ಮೂರನೇ ವಾರ ಎನ್ನುವ ಹೊತ್ತಿಗೆ ದಿನದಿಂದ ದಿನಕ್ಕೆ ಮತ್ತಷ್ಟು ಹೆಚ್ಚುತ್ತಲೇ ಇದೆ. ಈಗಾಗಲೇ ಎರಡು ವಾರದಿಂದ ಬಿಸಿಲ ವಾತಾವರಣ ಕಂಡಿರುವ ಕಲ್ಯಾಣ ಕರ್... Read More


Karnataka Budget 2025: ಕರ್ನಾಟಕದಲ್ಲಿ ಮಾರ್ಚ್ 7 ಸಿಎಂ ಸಿದ್ದರಾಮಯ್ಯ ಬಜೆಟ್‌ ಮಂಡನೆ, 3ರಂದು ಅಧಿವೇಶನ ಆರಂಭ

Bangalore, ಫೆಬ್ರವರಿ 17 -- Karnataka Budget 2025: ಎರಡು ವಾರದಿಂದಲೂ ಕರ್ನಾಟಕ ಬಜೆಟ್‌ಗೆ ತಯಾರಿ ನಡೆಸಿರುವ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರು ಮಾರ್ಚ್ 7 ರಂದು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.ಸೋಮವಾರ ವಿಧಾನಸೌಧದಲ... Read More


Karnataka Next Cm: ಕರ್ನಾಟಕದಲ್ಲಿ ಸಿದ್ದರಾಮಯ್ಯ ಬದಲಾದರೆ ಯಾರಾಗಲಿದ್ದಾರೆ ಮುಂದಿನ ಮುಖ್ಯಮಂತ್ರಿ: ಕಾಂಗ್ರೆಸ್‌ ಮುಂದಿವೆ 5 ಆಯ್ಕೆ

Bangalore, ಫೆಬ್ರವರಿ 17 -- Karnataka Next Cm: ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ಪ್ರಕಾರ ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡುತ್ತಾರೆ. ಹಾಲಿ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಮುಂದಿನ... Read More